ತಮಿಳುನಾಡು: ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಗೇರ್ ಸಮಸ್ಯೆಯನ್ನು ಎದುರಿಸಿದ ನಂತರ ಸುಮಾರು ಎರಡು ಗಂಟೆಗಳ ಕಾಲ ತಮಿಳುನಾಡಿನ ತಿರುಚ್ಚಿ ನಗರದ ಮೇಲೆ ಸುತ್ತುತ್ತಿತ್ತು. ಆ ಬಳಿಕ ಫೈಲೆಟ್ ಸುರಕ್ಷಿತವಾಗಿ ತಿರುಚಿ ಏರ್ಪೋರ್ಟ್ ನಲ್ಲಿ ವಿಮಾನವನ್ನು ಇಳಿಸಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಅದರಲ್ಲಿದ್ದಂತ 141 ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ. 141 ಪ್ರಯಾಣಿಕರನ್ನು ಹೊತ್ತ ಬೋಯಿಂಗ್ 737 ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಸಂಜೆ 5:45 ಕ್ಕೆ ಹೊರಟಿತು ಮತ್ತು ಪ್ರಸ್ತುತ ಇಂಧನವನ್ನು … Continue reading ತಿರುಚ್ಚಿಯಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸೇಫ್ ಲ್ಯಾಂಡಿಂಗ್: ನಿಟ್ಟುಸಿರು ಬಿಟ್ಟ 141 ಪ್ರಯಾಣಿಕರು | Air India Express flight lands safely
Copy and paste this URL into your WordPress site to embed
Copy and paste this code into your site to embed