ಏರ್ ಇಂಡಿಯಾ ಅಪಘಾತ : ತನಿಖೆಯ ಉದ್ದೇಶ ಕಾರಣ ಕಂಡು ಹಿಡಿಯುವುದೇ ಹೊರತು ಹೊಣೆ ಹೊರಿಸುವುದಲ್ಲ ; ಸುಪ್ರೀಂಕೋರ್ಟ್

ನವದೆಹಲಿ : ಜೂನ್ 12ರಂದು ಅಹಮದಾಬಾದ್‌’ನಲ್ಲಿ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ ಅಪಘಾತದ ಬಗ್ಗೆ ಅಪಘಾತ ತನಿಖಾ ಬ್ಯೂರೋ (AAIB) ನಡೆಸಿದ ತನಿಖೆಯ ಉದ್ದೇಶವು ಹೊಣೆ ಹೊರಿಸುವುದಲ್ಲ, ಆದರೆ ಕಾರಣವನ್ನ ಸ್ಪಷ್ಟಪಡಿಸುವುದು ಮತ್ತು ಅಂತಹ ಅಪಘಾತಗಳನ್ನ ತಪ್ಪಿಸಲು ಸುಧಾರಣೆಗಳನ್ನ ಸೂಚಿಸುವುದಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ನ್ಯಾಯಾಧೀಶ ಸೂರ್ಯ ಕಾಂತ್ ಅಧ್ಯಕ್ಷತೆಯ ಪೀಠವು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮೃತ ಪೈಲಟ್‌’ಗಳಲ್ಲಿ ಒಬ್ಬರ ತಂದೆ ಸಲ್ಲಿಸಿದ ಅರ್ಜಿ ಸೇರಿದಂತೆ ಅರ್ಜಿಗಳ ವಿಚಾರಣೆ ನಡೆಸುತ್ತಿತ್ತು. … Continue reading ಏರ್ ಇಂಡಿಯಾ ಅಪಘಾತ : ತನಿಖೆಯ ಉದ್ದೇಶ ಕಾರಣ ಕಂಡು ಹಿಡಿಯುವುದೇ ಹೊರತು ಹೊಣೆ ಹೊರಿಸುವುದಲ್ಲ ; ಸುಪ್ರೀಂಕೋರ್ಟ್