ಮುಂದಿನ 5 ವರ್ಷಗಳಲ್ಲಿ ಸ್ವಂತ ಜೆಟ್ ಎಂಜಿನ್ ತಯಾರಿಸುವ ಗುರಿ : ಸಚಿವ ರಾಜನಾಥ್ ಸಿಂಗ್
ನವದೆಹಲಿ: ಮುಂಬರುವ ಐದು ವರ್ಷಗಳಲ್ಲಿ ಭಾರತದಲ್ಲಿ ಏರೋ-ಎಂಜಿನ್‌ಗಳು ಮತ್ತು ಗ್ಯಾಸ್ ಟರ್ಬೈನ್‌ಗಳಂತಹ ಅತ್ಯಾಧುನಿಕ ವ್ಯವಸ್ಥೆಗಳನ್ನು ತಯಾರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ : ಮನೆಯವರ ಗಲಾಟೆ ಮಧ್ಯ ಜಖಂಗೊಂಡ ಕಾರು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.MoD ಇಂಜಿನ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಹಿಂದೆ ಅದು ಫ್ರೆಂಚ್ ಎಂಜಿನ್ ತಯಾರಕ ಸಫ್ರಾನ್ ಮತ್ತು ಸಾರ್ವಜನಿಕ ವಲಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) … Continue reading ಮುಂದಿನ 5 ವರ್ಷಗಳಲ್ಲಿ ಸ್ವಂತ ಜೆಟ್ ಎಂಜಿನ್ ತಯಾರಿಸುವ ಗುರಿ : ಸಚಿವ ರಾಜನಾಥ್ ಸಿಂಗ್
Copy and paste this URL into your WordPress site to embed
Copy and paste this code into your site to embed