BREAKING : ವಕೀಲರ ಪ್ರತಿಭಟನೆಗೆ ಮಣಿದ ಸರ್ಕಾರ : ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಸಸ್ಪೆಂಡ್
ರಾಮನಗರ : ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ನಿನ್ನೆ ತಡರಾತ್ರಿ ಕೂಡ ವಕೀಲರು ರಾಮನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 40 ವಕೀಲರ ವಿರುದ್ಧ ಎಫ್ಐಆರ್ ದಾಖಲು ವಿಚಾರ ಸಂಬಂಧ ರಾಮನಗರದ ಐಜೂರು ಠಾಣೆ ಪಿಎಸ್‌ಐ ಸಸ್ಪೆಂಡ್ ಮಾಡಲಾಗಿದೆ. ನಿಮ್ಮ ‘ಸ್ಮಾರ್ಟ್ ಫೋನ್’ ನೀರಲ್ಲಿ ಬಿದ್ರೆ ‘ಅಕ್ಕಿ ಚೀಲ’ದಲ್ಲಿ ಮುಚ್ಚಿಡ್ತೀರಾ.? ಹಾಗಿದ್ರೆ, ಇದನ್ನೊಮ್ಮೆ ಓದಿ ವಕೀಲರ ಪ್ರತಿಭಟನೆ ರಾಜಕೀಯ ತಿರುಗು … Continue reading BREAKING : ವಕೀಲರ ಪ್ರತಿಭಟನೆಗೆ ಮಣಿದ ಸರ್ಕಾರ : ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಸಸ್ಪೆಂಡ್
Copy and paste this URL into your WordPress site to embed
Copy and paste this code into your site to embed