ಕೇವಲ 15 ಸೆಕೆಂಡುಗಳಲ್ಲಿ ‘AI-ಚಾಲಿತ ಸ್ಟೆತೊಸ್ಕೋಪ್’ ಹೃದಯದ ಸ್ಥಿತಿ ಪತ್ತೆ | AI-Powered Stethoscope
ಕೆಎನ್ಎನ್ ಡಿಜಿಟಲ್ ಡೆಸ್ಕ್: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್ ಎನ್ನುವಂತೆ ಕೇವಲ 15 ಸೆಕೆಂಡುಗಳಲ್ಲಿ ಹೃದಯದ ಸಮಸ್ಯೆ ಪತ್ತೆ ಹಚ್ಚುವಂತ AI-ಚಾಲಿತ ಸ್ಟೆತೊಸ್ಕೋಪ್ ಕಂಡು ಹಿಡಿಯಲಾಗಿದೆ. ದಿ ಗಾರ್ಡಿಯನ್ ಪ್ರಕಾರ, ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ NHS ಟ್ರಸ್ಟ್‌ನ ಸಂಶೋಧಕರ ತಂಡವು ಕೇವಲ 15 ಸೆಕೆಂಡುಗಳಲ್ಲಿ ಮೂರು ಗಂಭೀರ ಹೃದಯ ಸ್ಥಿತಿಗಳನ್ನು ಪತ್ತೆಹಚ್ಚುವ AI-ಚಾಲಿತ ಸ್ಟೆತೊಸ್ಕೋಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆವಿಷ್ಕಾರವು ಹೃದಯ ವೈಫಲ್ಯ, ಹೃದಯ ಕವಾಟದ ಕಾಯಿಲೆ ಮತ್ತು … Continue reading ಕೇವಲ 15 ಸೆಕೆಂಡುಗಳಲ್ಲಿ ‘AI-ಚಾಲಿತ ಸ್ಟೆತೊಸ್ಕೋಪ್’ ಹೃದಯದ ಸ್ಥಿತಿ ಪತ್ತೆ | AI-Powered Stethoscope
Copy and paste this URL into your WordPress site to embed
Copy and paste this code into your site to embed