ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

ಕೆಎನ್ಎನ್ ಡಿಜಿಟಲ್ ಡೆಸ್ಕ್: ಒಂದು ಕಾಲದಲ್ಲಿ ಕೇವಲ ಕಚೇರಿಯ ಕೆಲಸಗಳಿಗೆ ಅಥವಾ ಮಾಹಿತಿ ಪಡೆಯಲು ಸೀಮಿತವಾಗಿದ್ದ ಕೃತಕ ಬುದ್ಧಿಮತ್ತೆ (AI), ಈಗ ಮನುಷ್ಯರ ಅತೀ ವೈಯಕ್ತಿಕ ಸ್ಥಳವಾದ ಬೆಡ್‌ರೂಮ್‌ಗಳಿಗೂ ಲಗ್ಗೆ ಇಟ್ಟಿದೆ. ಇತ್ತೀಚಿನ ಸಂಶೋಧನೆಯೊಂದು ಬೆಚ್ಚಿಬೀಳಿಸುವ ಮಾಹಿತಿಯೊಂದನ್ನು ಹೊರಹಾಕಿದ್ದು, ಸಂಬಂಧಗಳ ನಡುವೆ AI ಈಗ ಕೇವಲ ಸಹಾಯಕನಾಗಿ ಉಳಿಯದೆ, ಸಕ್ರಿಯ ಪಾಲುದಾರನಾಗುತ್ತಿದೆ. ಇದನ್ನೇ ಜಗತ್ತು ಈಗ ‘AI-ಸೆಕ್ಷುವಲ್’ (AI-sexual) ಎಂದು ಕರೆಯುತ್ತಿದೆ. ಏನಿದು ‘AI-ಸೆಕ್ಷುವಲ್’? ಜೋಯ್ ಎಐ (Joi AI) ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಡಿಜಿಟಲ್ … Continue reading ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual