‘AI ಯುಗ’ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ: ಜಿಯೋ

ಬಾರ್ಸಿಲೋನಾ : ಕೃತಕ ಬುದ್ಧಿಮತ್ತೆಯ ಯುಗವು ಟೆಲಿಕಾಂ ವಲಯಕ್ಕೆ ಕೇವಲ ತಂತ್ರಜ್ಞಾನದ ಅಪ್‌ಗ್ರೇಡ್ ಮಾತ್ರ ಅಲ್ಲ, ಬದಲಾಗಿ ಆರ್ಥಿಕತೆ ಮತ್ತು ವ್ಯವಹಾರ ಮಾದರಿಯ ಮರುಹೊಂದಿಕೆ ಆಗಿದೆ. ಬಾರ್ಸಿಲೋನಾದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಗ್ರೂಪ್ ಸಿಇಒ ಮ್ಯಾಥ್ಯೂ ಊಮ್ಮೆನ್ ಮಾತನಾಡಿ, ಜಗತ್ತು “ನಿಮಿಷಗಳು ಮತ್ತು ಬೈಟ್‌ಗಳನ್ನು” ಮೀರಿ “ಟೋಕನ್‌ಗಳು ಮತ್ತು ಇಂಟೆಲಿಜೆನ್ಸ್” ಹೊಸ ಆರ್ಥಿಕತೆಯನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು. ಊಮ್ಮೆನ್ ಪ್ರಕಾರ, ಕೈಗಾರಿಕಾ ಯುಗವು ಉತ್ಪಾದನೆಯನ್ನು ಆಧರಿಸಿದ್ದರೆ, ಇಂಟರ್ನೆಟ್ ಯುಗವು ಸಂಪರ್ಕ … Continue reading ‘AI ಯುಗ’ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ: ಜಿಯೋ