ಅಹಮದಾಬಾದ್ ವಿಮಾನ ದುರಂತ: ಬ್ಲ್ಯಾಕ್ ಬಾಕ್ಸ್ ದತ್ತಾಂಶ ಬಹಿರಂಗಕ್ಕೆ ಪ್ರಧಾನಿ ಮೋದಿಗೆ ಸಂತ್ರಸ್ತ ಕುಟುಂಬಗಳ ಪತ್ರ

ಅಹಮದಾಬಾದ್ : ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ (AI 171) ವಿಮಾನ ಅಪಘಾತ ನಡೆದು ಹತ್ತು ತಿಂಗಳು ಕಳೆದರೂ, ದುರಂತಕ್ಕೆ ನಿಖರ ಕಾರಣ ಏನೆಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ, ಮೃತರ ಕುಟುಂಬಸ್ಥರು ಒಗ್ಗೂಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಮತ್ತು ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್’ (CVR) ದತ್ತಾಂಶಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ. ಘಟನೆಯ ಹಿನ್ನೆಲೆ: ಜೂನ್ 12, 2025 ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ … Continue reading ಅಹಮದಾಬಾದ್ ವಿಮಾನ ದುರಂತ: ಬ್ಲ್ಯಾಕ್ ಬಾಕ್ಸ್ ದತ್ತಾಂಶ ಬಹಿರಂಗಕ್ಕೆ ಪ್ರಧಾನಿ ಮೋದಿಗೆ ಸಂತ್ರಸ್ತ ಕುಟುಂಬಗಳ ಪತ್ರ