BREAKING NEWS: ಅಹಮದಾಬಾದ್ ʻಆಮ್ ಆದ್ಮಿ ಪಕ್ಷʼದ ಕಚೇರಿ ಮೇಲೆ ಪೊಲೀಸರ ದಾಳಿ | Police Raided AAP office
ದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಯ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ಗೆ ಆಗಮಿಸಿದ ಕೂಡಲೇ ದಾಳಿ ನಡೆಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಗುಜರಾತ್ ಘಟಕದ ನಾಯಕರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, ಗುಜರಾತ್ ಜನರಿಂದ ಎಎಪಿಗೆ ಸಿಗುತ್ತಿರುವ ಅಪಾರ ಬೆಂಬಲದಿಂದ ಬಿಜೆಪಿ ತೀವ್ರವಾಗಿ ನಲುಗಿದೆ. … Continue reading BREAKING NEWS: ಅಹಮದಾಬಾದ್ ʻಆಮ್ ಆದ್ಮಿ ಪಕ್ಷʼದ ಕಚೇರಿ ಮೇಲೆ ಪೊಲೀಸರ ದಾಳಿ | Police Raided AAP office
Copy and paste this URL into your WordPress site to embed
Copy and paste this code into your site to embed