Video: ಅಹಮದಾಬಾದ್‌ನಲ್ಲಿ ಧಗಧಗಿಸಿದ ಬಸ್… ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಸೇಫ್
ಅಹಮದಾಬಾದ್ (ಗುಜರಾತ್): ಅಹಮದಾಬಾದ್‌ನ ಮೆಮ್‌ನಗರ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ 25 ಪ್ರಯಾಣಿಕರನ್ನು ಸ್ಥಳಾಂತರಿಸುವ ಮೂಲಕ ಎಲ್ಲರ ಪ್ರಾಣವನ್ನು ಉಳಿಸಿದ್ದಾನೆ. ಈ ವೇಳೆ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ಹತೋಟಿಗೆ ತಂದರು. #WATCH | Gujarat: Fire breaks out in a bus in Ahmedabad’s Memnagar station. All passengers were safe. The bus stop was immediately evacuated due to which … Continue reading Video: ಅಹಮದಾಬಾದ್‌ನಲ್ಲಿ ಧಗಧಗಿಸಿದ ಬಸ್… ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಸೇಫ್
Copy and paste this URL into your WordPress site to embed
Copy and paste this code into your site to embed