BIG NEWS: ‘ವಿಧಾನಸಭಾ ಚುನಾವಣೆ’ಗೆ ಮುನ್ನವೇ, ಈ ಹಾಲಿ ‘ಕೈ ಶಾಸಕ’ರಿಗೆ ಶುರುವಾಗಿದೆ ಸೋಲಿನ ಭೀತಿ | Karnataka Assembly Election 2022

ಕೆಎನ್ಎನ್ ಪೊಲಿಟಿಕಲ್ ಡೆಸ್ಕ್: ರಾಜ್ಯ ವಿಧಾನಸಭಾ ಚುನಾವಣೆ ( Karnataka Assembly Election 2022 ) ಸಮೀಪಿಸುತ್ತಿದ್ದಂತೇ, ಹಲವು ಹಾಲಿ ಕಾಂಗ್ರೆಸ್ ಶಾಸಕರಿಗೆ ( Congress MLA ) ಸೋಲಿನ ಭೀತಿ ಎದುರಾಗಿದೆ. ಹತ್ತಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗಿದೆ. ಇದೆಲ್ಲವೂ ಇತ್ತೀಚಿಗೆ ಕಾಂಗ್ರೆಸ್ ನಡೆಸಿದಂತ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ಶಾಸಕರು ಕೂಡ ಚುನಾವಣೆಯ ( Election ) ವೇಳೆಗೆ ಬಂಡಾಯವೇಳಲಿದ್ದು, ಕೈ ಪಕ್ಷಕ್ಕೆ ಬಂಡಾಯದ ಭೀತಿ … Continue reading BIG NEWS: ‘ವಿಧಾನಸಭಾ ಚುನಾವಣೆ’ಗೆ ಮುನ್ನವೇ, ಈ ಹಾಲಿ ‘ಕೈ ಶಾಸಕ’ರಿಗೆ ಶುರುವಾಗಿದೆ ಸೋಲಿನ ಭೀತಿ | Karnataka Assembly Election 2022