BREAKING NEWS: ಡಿಎಚ್ಎಫ್ಎಲ್ ಹಗರಣ: ಪುಣೆಯ ಬಿಲ್ಡರ್ ಅವಿನಾಶ್ ಭೋಸಲೆಯಲ್ಲಿದ್ದ ಹೆಲಿಕಾಪ್ಟರ್ ವಶಪಡಿಸಿಕೊಂಡ ಸಿಬಿಐ | DHFL scam case

ನವದೆಹಲಿ: ₹ 34,000 ಕೋಟಿ ಡಿಎಚ್ಎಫ್ಎಲ್ ಹಗರಣ ಪ್ರಕರಣದಲ್ಲಿ ( DHFL scam case ) ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ( AgustaWestland helicopter ) ಅನ್ನು ಪುಣೆಯ ಬಿಲ್ಡರ್ ಅವಿನಾಶ್ ಭೋಸಲೆ ( builder Avinash Bhosale ) ಅವರ ನಿವಾಸದಲ್ಲಿ ನಡೆದ ಶೋಧದ ವೇಳೆ ಸಿಬಿಐ ಹೆಲಿಕಾಪ್ಟರ್ ಅನ್ನು ವಶಪಡಿಸಿಕೊಂಡಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದ 17 ಬ್ಯಾಂಕ್ ಗಳ ಒಕ್ಕೂಟಕ್ಕೆ ₹ 34,615 ಕೋಟಿ ನಷ್ಟವನ್ನುಂಟುಮಾಡಿದ ಡಿಎಚ್ ಎಫ್ ಎಲ್ ಹಗರಣದಲ್ಲಿ … Continue reading BREAKING NEWS: ಡಿಎಚ್ಎಫ್ಎಲ್ ಹಗರಣ: ಪುಣೆಯ ಬಿಲ್ಡರ್ ಅವಿನಾಶ್ ಭೋಸಲೆಯಲ್ಲಿದ್ದ ಹೆಲಿಕಾಪ್ಟರ್ ವಶಪಡಿಸಿಕೊಂಡ ಸಿಬಿಐ | DHFL scam case