Agniveer General Duty 2025 : ‘ಅಗ್ನಿವೀರ್ ಜನರಲ್ ಡ್ಯೂಟಿ’ ನೇಮಕಾತಿ ಪರೀಕ್ಷೆಗೆ ‘ಪ್ರವೇಶ ಪತ್ರ’ಗಳು ಬಿಡುಗಡೆ

ನವದೆಹಲಿ : ಭಾರತೀಯ ಸೇನೆಯು ಅಗ್ನಿವೀರ್ ಜನರಲ್ ಡ್ಯೂಟಿ (GD) ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರಗಳನ್ನ ಬಿಡುಗಡೆ ಮಾಡಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಗೆ (CEE) ನೋಂದಾಯಿಸಿಕೊಂಡ ಅಭ್ಯರ್ಥಿಗಳು ಈಗ ತಮ್ಮ ಹಾಲ್ ಟಿಕೆಟ್‌’ಗಳನ್ನು ಅಧಿಕೃತ ವೆಬ್‌ಸೈಟ್ – joinindianarmy.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಗ್ನಿವೀರ್ ಜಿಡಿ ಪರೀಕ್ಷೆಯು ಜೂನ್ 30 ರಿಂದ ಜುಲೈ 3, 2025 ರವರೆಗೆ 60 ನಿಮಿಷಗಳ ಪರೀಕ್ಷಾ ಅವಧಿಯೊಂದಿಗೆ ನಡೆಯಲಿದೆ. ನೇಮಕಾತಿ ಪರೀಕ್ಷೆಯು ನಾಲ್ಕು ವರ್ಷಗಳ ಸೇವೆಗಾಗಿ ಯುವಕರನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳುವ … Continue reading Agniveer General Duty 2025 : ‘ಅಗ್ನಿವೀರ್ ಜನರಲ್ ಡ್ಯೂಟಿ’ ನೇಮಕಾತಿ ಪರೀಕ್ಷೆಗೆ ‘ಪ್ರವೇಶ ಪತ್ರ’ಗಳು ಬಿಡುಗಡೆ