‘ಅಗ್ನಿಪಥ್’ ಯೋಜನೆ ದೇಶವನ್ನು ‘ತರಬೇತಿ ನೀಡಿದ ಭಯೋತ್ಪಾದನೆ’ಯತ್ತ ಕೊಂಡೊಯ್ಯುತ್ತದೆ : ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವರು | Agnipath scheme

ರಾಜಸ್ಥಾನ : ಅಗ್ನಿಪಥ್ ಯೋಜನೆ ಕುರಿತು ರಾಜಸ್ಥಾನ ಕಂದಾಯ ಸಚಿವ ರಾಮಲಾಲ್ ಜಾಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಗ್ನಿಪಥ್ ಯೋಜನೆಯು ದೇಶವನ್ನು ‘ಭಯೋತ್ಪಾದನೆ ತರಬೇತಿ’ಯತ್ತ ಕೊಂಡೊಯ್ಯಲಿದೆ ಎಂದೇಳಿದ್ದಾರೆ. ಸಂಸದರು ಮತ್ತು ಶಾಸಕರು ಹುದ್ದೆಯಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರವೂ ಪಿಂಚಣಿ ಪಡೆಯಬಹುದು. ಆದರೆ ಅಗ್ನಿವೀರರಿಗೆ ಏಕೆ ಪಿಂಚಣಿ ನೀಡಬಾರದು? ಅಗ್ನಿವೀರ್ ಯೋಜನೆಯಡಿ ಮೂರ್ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಯುವಕರು ನಿರುದ್ಯೋಗಿಗಳಾದಾಗ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರ ಯುವಜನರ ಭವಿಷ್ಯದ … Continue reading ‘ಅಗ್ನಿಪಥ್’ ಯೋಜನೆ ದೇಶವನ್ನು ‘ತರಬೇತಿ ನೀಡಿದ ಭಯೋತ್ಪಾದನೆ’ಯತ್ತ ಕೊಂಡೊಯ್ಯುತ್ತದೆ : ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವರು | Agnipath scheme