Big news:‌ ʻಅಗ್ನಿಪಥ್ʼಗೆ ಭರ್ಜರಿ ರೆಸ್ಪಾನ್ಸ್:‌ ಸೇನಾ ನೇಮಕಾತಿಯಲ್ಲಿ ಅತೀ ಹೆಚ್ಚು ಅರ್ಜಿ ಸ್ವೀಕರಿಸಿ ದಾಖಲೆ ಸೃಷ್ಟಿ!

ದೆಹಲಿ: ಇದುವರೆಗೆ ಅನುಸರಿಸಲಾಗುತ್ತಿದ್ದ ನೇಮಕಾತಿ ಸ್ವರೂಪಕ್ಕೆ ಹೋಲಿಸಿದರೆ, ಭಾರತೀಯ ವಾಯುಪಡೆಯು ಹೊಸ ಸೇನಾ ನೇಮಕಾತಿ ಯೋಜನೆಯಾದ ʻಅಗ್ನಿಪಥ್ʼ (Agnipath)ಗೆ ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಹಳೆಯ ದಾಖಲೆಯನ್ನು ಮುರಿದಿದೆ. “ಈ ಹಿಂದೆ ಸೇನಾ ನೇಮಕಾತಿಗೆ ಸಲ್ಲಿಸಿದ್ದ 6,31,528 ಅರ್ಜಿಗಳಿಗೆ ಹೋಲಿಸಿದರೆ, ಈ ಬಾರಿ ಅಗ್ನಿಪಥ್‌ಗೆ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ” ಎಂದು ಭಾರತೀಯ ವಾಯುಪಡೆ (ಐಎಎಫ್) ನೋಂದಣಿ ಮುಗಿದ ನಂತರ ಟ್ವೀಟ್ ಮಾಡಿದೆ. The online registration process conducted by #IAF towards #AgnipathRecruitmentScheme has been … Continue reading Big news:‌ ʻಅಗ್ನಿಪಥ್ʼಗೆ ಭರ್ಜರಿ ರೆಸ್ಪಾನ್ಸ್:‌ ಸೇನಾ ನೇಮಕಾತಿಯಲ್ಲಿ ಅತೀ ಹೆಚ್ಚು ಅರ್ಜಿ ಸ್ವೀಕರಿಸಿ ದಾಖಲೆ ಸೃಷ್ಟಿ!