‘ಅಗ್ನಿಬಾನ್ ಮಿಷನ್’ ಮುಂದೂಡಿಕೆ: ಖಾಸಗಿ ನಿರ್ಮಿತ ಭಾರತದ ‘2ನೇ ರಾಕೆಟ್’ನಲ್ಲಿ ತಾಂತ್ರಿಕ ದೋಷ | Agnibaan Mission Postponed

ನವದೆಹಲಿ: ತಾಂತ್ರಿಕ ಸಮಸ್ಯೆಗಳಿಂದಾಗಿ ‘ಅಗ್ನಿಬಾನ್ ಎಸ್ಒಆರ್ಟಿಇಡಿ (ಸಬ್-ಒಬಿಟಲ್ ಟೆಕ್ನಾಲಜಿ ಡೆಮಾನಿಸ್ಟ್ರೇಟರ್)’ ಮಿಷನ್ ಉಡಾವಣೆಯನ್ನು ಮುಂದೂಡಲಾಗಿದೆ. ಉಡಾವಣೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಈ ಮೊದಲು ಮಾರ್ಚ್ 22 ರಂದು ಭಾರತೀಯ ಕಾಲಮಾನ 07:00 ಗಂಟೆಗೆ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್ನಿಂದ ಉಡಾವಣೆಯಾಗಬೇಕಿತ್ತು. ಚೆನ್ನೈ ಮೂಲದ ಸ್ಪೇಸ್ ಟೆಕ್ ಸ್ಟಾರ್ಟ್ಅಪ್ ಅಗ್ನಿಕುಲ್ ಕಾಸ್ಮೋಸ್ನ ಎಸ್ಒಆರ್ಟಿಇಡಿ ಮಿಷನ್ ಏಕ ಹಂತದ ಉಡಾವಣಾ ವಾಹನವಾಗಿದೆ. ಕಂಪನಿಯು ಅಗ್ನಿಬಾನ್ ಎಸ್ಒಆರ್ಟಿಇಡಿಯನ್ನು ಇಸ್ರೋದ ಪ್ರಮುಖ ಪ್ಯಾಕೇಜ್ಗಳೊಂದಿಗೆ ಸಂಯೋಜಿಸಿದೆ. ಕಂಪನಿಯು ಎಕ್ಸ್ನಲ್ಲಿ ನೀಡಿದ ಹೇಳಿಕೆಯಲ್ಲಿ, “ಕಳೆದ ರಾತ್ರಿ ಪೂರ್ಣ … Continue reading ‘ಅಗ್ನಿಬಾನ್ ಮಿಷನ್’ ಮುಂದೂಡಿಕೆ: ಖಾಸಗಿ ನಿರ್ಮಿತ ಭಾರತದ ‘2ನೇ ರಾಕೆಟ್’ನಲ್ಲಿ ತಾಂತ್ರಿಕ ದೋಷ | Agnibaan Mission Postponed