ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ್’ ರದ್ದು, ಹಳೆಯ ನೇಮಕಾತಿ ಯೋಜನೆ ಪುನಃಸ್ಥಾಪನೆ : ಕೈ ಭರವಸೆ

ನವದೆಹಲಿ: ‘ಅಗ್ನಿಪಥ್’ ಮಿಲಿಟರಿ ನೇಮಕಾತಿ ಯೋಜನೆಯ ಬಗ್ಗೆ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ಇದು ಯುವಕರಿಗೆ “ಘೋರ ಅನ್ಯಾಯ” ಎಂದು ಕರೆದಿದೆ. ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ್’ ಯೋಜನೆಯನ್ನು ರದ್ದುಗೊಳಿಸುವುದಾಗಿ ಮತ್ತು ಸಶಸ್ತ್ರ ಸೇವೆಗಳ ನೇಮಕಾತಿಯ ಹಳೆಯ ವ್ಯವಸ್ಥೆಯನ್ನ ಪುನಃಸ್ಥಾಪಿಸುವುದಾಗಿ ಭರವಸೆ ನೀಡಿದೆ. ‘ಅಗ್ನಿಪಥ್’ ಯೋಜನೆಯಿಂದಾಗಿ ಸಶಸ್ತ್ರ ಪಡೆಗಳಲ್ಲಿ ನಿಯಮಿತ ಉದ್ಯೋಗವನ್ನ ಬಯಸುವ ಯುವಕರಿಗೆ “ತೀವ್ರ ಅನ್ಯಾಯ” ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ … Continue reading ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ್’ ರದ್ದು, ಹಳೆಯ ನೇಮಕಾತಿ ಯೋಜನೆ ಪುನಃಸ್ಥಾಪನೆ : ಕೈ ಭರವಸೆ