Job Alert: ‘ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಸೆ.1ರಂದು ಹಾವೇರಿಯಲ್ಲಿ ‘ಅಗ್ನಿಪಥ್ ನೇಮಕಾತಿ ಮೇಳ’

ಹಾವೇರಿ : ನಗರದಲ್ಲಿ ಸೆಪ್ಟೆಂಬರ್ 1 ರಿಂದ 20ರವರೆಗೆ ನಡೆಯುವ ಅಗ್ನಿಪಥ್ ನೇಮಕಾತಿ ಮೇಳಕ್ಕೆ ( Agnipath Recruitment Mela ) ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭಗೊಂಡಿದೆ. ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ ಸೌಕರ್ಯ, ಮಾಹಿತಿ ನೀಡಲು ಹೆಲ್ಪ್‍ಡೆಸ್ಕ್ ಹಾಗೂ ಸಾರಿಗೆ ಸೌಕರ್ಯಕ್ಕಾಗಿ ಸಂಪರ್ಕಿಸಲು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. BIG BREAKING NEWS: ಮಠದ ಸಭೆಯಲ್ಲಿನ ಮುರುಘಾ ಶ್ರೀಗಳ ಭಾಷಣದ ಆಡಿಯೋ ವೈರಲ್: ಏನ್ ಮಾತನಾಡಿದ್ದಾರೆ ಗೊತ್ತಾ.? ವಸತಿ … Continue reading Job Alert: ‘ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಸೆ.1ರಂದು ಹಾವೇರಿಯಲ್ಲಿ ‘ಅಗ್ನಿಪಥ್ ನೇಮಕಾತಿ ಮೇಳ’