ಸುಭಾಷಿತ :

Wednesday, January 22 , 2020 12:14 PM

ಡೆಡ್ಲಿ ‘ಏಜೆಂಟ್​ ಸ್ಮಿತ್’​​ ವೈರಸ್​ ದಾಳಿ : ಈ 16 ಆ್ಯಪ್​ಗಳು​ ಮೊಬೈಲ್ ನಲ್ಲಿದ್ದರೆ ಈ ಕೂಡಲೇ ಡಿಲೀಟ್ ಮಾಡಿ


Saturday, July 13th, 2019 9:09 am

ನವದೆಹಲಿ: ‘ಏಜೆಂಟ್​ ಸ್ಮಿತ್’​ ಎಂಬ ಹೆಸರಿನ ಡೆಡ್ಲಿ ಮಾಲ್​ವೇರ್​ ವೈರಸ್​ ಜಗತ್ತಿನಾದ್ಯಂತ ಇರುವ 25 ಮಿಲಿಯನ್​ ಮೊಬೈಲ್​ಗಳನ್ನು ಬಾಧಿಸಿದ್ದು ಈ ಹಿನ್ನೆಲೆಯಲ್ಲಿ ಗೂಗಲ್​ 16 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಿದೆ.

ಸುಮಾರು ಹದಿನಾರು ಆ್ಯಪ್​ಗಳಿಗೆ ಈಗಾಗಲೇ ಈ ವೈರಸ್ ದಾಳಿ ನಡೆಸಿದ್ದು ಈ ಹಿನ್ನೆಲೆಯಲ್ಲಿ ಅವುಗಳನ್ನು ಪ್ಲೇಸ್ಟೋರ್​ನಿಂದ ತೆಗೆಯಲಾಗಿದೆ. ಪ್ಲೇಸ್ಟೋರ್​ನಿಂದ ತೆಗೆಯಲಾಗಿದ್ದರೂ ಈಗಾಗಲೇ ಡೌನ್​ಲೋಡ್ ಮಾಡಿರುವವರ ಮೊಬೈಲ್​ನಲ್ಲಿ ಈ ಆ್ಯಪ್ ಎಂದಿನಂತೇ ಕಾರ್ಯನಿರ್ವಹಿಸಲಿದೆ. ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಗಳಿದ್ದರೆ ಕೂಡಲೇ ಅವುಗಳನ್ನು ಡಿಲೀಟ್ ಮಾಡಿ..

ವೈರಸ್​ ದಾಳಿಯಾಗಿರುವ ಹದಿನಾರು ಆ್ಯಪ್​ಗಳು ಇಂತಿವೆ:
ಲುಡೋ ಮಾಸ್ಟರ್​​
ಸ್ಕೈ ವಾರಿಯರ್ಸ್​ : ಜನರಲ್ ಅಟ್ಯಾಕ್
ಕಲರ್ ಫೋನ್​​ ಫ್ಲ್ಯಾಶ್ : ಕಾಲ್ ಸ್ಕ್ರೀನ್ ಥೀಮ್
ಬಯೋ ಬ್ಲಾಸ್ಟ್​ : ಇನ್ಫಿನಿಟಿ ಬ್ಯಾಟಲ್​ ಶೂಟ್ ವೈರಸ್
ಶೂಟಿಂಗ್ ಜೆಟ್
ಫೋಟೋ ಪ್ರೊಜೆಕ್ಟರ್
ಕುಕಿಂಗ್ ವಿಚ್
ಗನ್ ಹೀರೋ
ಬ್ಲಾಕ್​ಮ್ಯಾನ್​ ಗೋ
ಕ್ರೇಜಿ ಜ್ಯೂಸಿಯರ್
ಕ್ಲ್ಯಾಶ್​ ಆಫ್ ವೈರಸ್
ಆ್ಯಂಗ್ರಿ ವೈರಸ್
ರಾಬಿಟ್ ಟೆಂಪಲ್
ಸ್ಟಾರ್ ರೇಂಜ್
ಕಿಸ್ ಗೇಮ್: ಟಚ್ ಆಫ್​ ಹರ್ ಹಾರ್ಟ್​
ಗರ್ಲ್​ ಕ್ಲೋಚ್ ಎಕ್ಸ್​​ರೇ ಸ್ಕ್ಯಾನ್ ಸಿಮ್ಯುಲೇಟರ್

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions