ಕೋವಿಡ್‌ನಿಂದ ಪತ್ನಿ ಸಾವು: ಮನೆಯಲ್ಲೇ ಅರ್ಧಾಂಗಿಯ ಸಿಲಿಕೋನ್ ಪ್ರತಿಮೆ ಸ್ಥಾಪಿಸಿದ ಪತಿ!
ಕೋಲ್ಕತ್ತಾ: ಕೋಲ್ಕತ್ತಾದ 65 ವರ್ಷದ ವ್ಯಕ್ತಿಯೊಬ್ಬರು 2021 ರಲ್ಲಿ ಕೋವಿಡ್‌ನಿಂದ ನಿಧನರಾದ ತನ್ನ ಪತ್ನಿಯ ಸಿಲಿಕೋನ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ನಿವೃತ್ತ ಸರ್ಕಾರಿ ನೌಕರ ತಪಸ್ ಸ್ಯಾಂಡಿಲ್ಯ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಪತ್ನಿ ಇಂದ್ರಾಣಿಯನ್ನು ಕಳೆದುಕೊಂಡರು. ಹೀಗಾಗಿ ಆಕೆಯ ಆಸೆಗಳನ್ನು ಪೂರೈಸಲು ಈ ಪ್ರತಿಕೃತಿಯನ್ನು ಸ್ಥಾಪಿಸಿದ್ದಾರೆ. 2.5 ಲಕ್ಷ ರೂಪಾಯಿ ವೆಚ್ಚದ ಈ ಪ್ರತಿಮೆಯು 30 ಕೆಜಿ ತೂಗುತ್ತದೆ. ಇದನ್ನು ಮನೆಯಲ್ಲಿನ ಪತ್ನಿಯ ನೆಚ್ಚಿನ ಕೋಣೆಯಲ್ಲಿ ಸೋಫಾದಲ್ಲಿ ಇರಿಸಲಾಗಿದೆ. ಇನ್ನೂ, … Continue reading ಕೋವಿಡ್‌ನಿಂದ ಪತ್ನಿ ಸಾವು: ಮನೆಯಲ್ಲೇ ಅರ್ಧಾಂಗಿಯ ಸಿಲಿಕೋನ್ ಪ್ರತಿಮೆ ಸ್ಥಾಪಿಸಿದ ಪತಿ!
Copy and paste this URL into your WordPress site to embed
Copy and paste this code into your site to embed