ಯುಗಾದಿಯ ಬಳಿಕ ಪ್ರಕೃತಿ ಮುನಿಯುತ್ತೆ! ಭೀಕರ ಭೂಕಂಪ, ಭಾರಿ ಪ್ರವಾಹ ; ಬಾಬಾ ವಂಗಾ ಭಯಾನಕ ಭವಿಷ್ಯ!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : 2026 ಶುರುವಾಗಿ ಎರಡು ತಿಂಗಳು ಕಳೆದಿದ್ದು, ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜವಾಗ್ತಿವೆ. ಹೌದು, ಈ ವರ್ಷದ ಆರಂಭದಲ್ಲಿ ನಾವು ಬಹಳಷ್ಟು ವಿಷಯಗಳನ್ನ ನೋಡಿದ್ದೇವೆ. ಅವರ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಬಾಬಾ ವಂಗಾ ಯುಗಾದಿಯ ನಂತರ ವಿಷಯಗಳು ಸಂಪೂರ್ಣವಾಗಿ ಬದಲಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಅವ್ರು ಭಯಾನಕ ಕೊರೊನಾ ವೈರಸ್’ನಂತಹ ವಿಷಯಗಳನ್ನ ಮೊದ್ಲೇ ಭವಿಷ್ಯ ನುಡಿದಿದ್ದರಿಂದ, ಅವ್ರು ಹೇಳಿದ್ದು 2026ರಲ್ಲಿ ಸಂಭವಿಸುತ್ತದೆ ಎಂದು ಎಲ್ಲರೂ ಭಯಪಡುತ್ತಾರೆ. ಯುಗಾದಿಯ ನಂತರದ ಪರಿಣಾಮಗಳು ಅನಿರೀಕ್ಷಿತವಾಗಿರುತ್ತವೆ ಎಂದು … Continue reading ಯುಗಾದಿಯ ಬಳಿಕ ಪ್ರಕೃತಿ ಮುನಿಯುತ್ತೆ! ಭೀಕರ ಭೂಕಂಪ, ಭಾರಿ ಪ್ರವಾಹ ; ಬಾಬಾ ವಂಗಾ ಭಯಾನಕ ಭವಿಷ್ಯ!
Copy and paste this URL into your WordPress site to embed
Copy and paste this code into your site to embed