BREAKING: ಸಚಿವ ಡಿ.ಸುಧಾಕರ್ ನಿಧನದ ನಂತ್ರ ‘ಯೋಜನೆ ಮತ್ತು ಸಾಂಖ್ಯಿಕ’ ಇಲಾಖೆ ಖಾತೆ ‘ವೆಂಕಟೇಶ್’ಗೆ ಹಂಚಿಕೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಮಟ್ಟದ ಸಂಚಲನ ಮೂಡುತ್ತಿರುವ ಬೆನ್ನಲ್ಲೇ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಹೋದ್ಯೋಗಿಯೊಬ್ಬರ ಖಾತೆಗಳಲ್ಲಿ ಮಹತ್ವದ ಮಾರ್ಪಾಡು ಮಾಡಲಾಗಿದೆ. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವರ ಖಾತೆಗಳನ್ನು ಬದಲಾಯಿಸಿ ಅಧಿಕೃತ ವಿಶೇಷ ರಾಜ್ಯಪತ್ರ ಹೊರಡಿಸಿದ್ದಾರೆ. ಈ ಹೊಸ ಆದೇಶದ ಅನ್ವಯ ಮುಖ್ಯಮಂತ್ರಿಗಳ ಬಳಿ ಇದ್ದ ಒಂದು ಪ್ರಮುಖ ಖಾತೆಯನ್ನು ಸಚಿವ ಕೆ. ವೆಂಕಟೇಶ್ ಅವರಿಗೆ ವರ್ಗಾಯಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಖಾತೆಯಲ್ಲಿ ಕಡಿತ ಸಚಿವ … Continue reading BREAKING: ಸಚಿವ ಡಿ.ಸುಧಾಕರ್ ನಿಧನದ ನಂತ್ರ ‘ಯೋಜನೆ ಮತ್ತು ಸಾಂಖ್ಯಿಕ’ ಇಲಾಖೆ ಖಾತೆ ‘ವೆಂಕಟೇಶ್’ಗೆ ಹಂಚಿಕೆ