BREAKING: ಸಿದ್ದರಾಮಯ್ಯ ಪತ್ನಿ ಬೆನ್ನಲ್ಲೇ ‘ಮಲ್ಲಿಕಾರ್ಜುನ ಖರ್ಗೆ’ಯಿಂದಲೂ ‘5 ಎಕರೆ ಸರ್ಕಾರಿ ಭೂಮಿ’ ವಾಪಸ್!

ಬೆಂಗಳೂರು: ಮುಡಾ ಹಗರಣದ ಕಾನೂನು ಸಂಕಷ್ಟ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ತಮಗೆ ಮುಡಾದಿಂದ ನೀಡಿದ್ದಂತ 14 ಸೈಟ್ ಗಳನ್ನು ವಾಪಾಸ್ ಮಾಡಿದ್ದರು. ಇದೇ ಹಾದಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಹಿಡಿದಿದ್ದಾರೆ. ತಮಗೆ ಕೆಐಡಿಎಬಿಯಿಂದ ನೀಡಲಾಗಿದ್ದಂತ ಐದು ಎಕರೆ ಭೂಮಿಯನ್ನು ವಾಪಾಸ್ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದಿಂದಲೂ ಭೂ ಹಗರಣ ನಡೆಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕ ಎನ್ ಆರ್ ರಮೇಶ್ ಅವರು ಲೋಕಾಯುಕ್ತಕ್ಕೆ … Continue reading BREAKING: ಸಿದ್ದರಾಮಯ್ಯ ಪತ್ನಿ ಬೆನ್ನಲ್ಲೇ ‘ಮಲ್ಲಿಕಾರ್ಜುನ ಖರ್ಗೆ’ಯಿಂದಲೂ ‘5 ಎಕರೆ ಸರ್ಕಾರಿ ಭೂಮಿ’ ವಾಪಸ್!