BIGG NEWS: ಶಿರಾಡಿ ಘಾಟ್ ಬಳಿಕ, ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತ

ದಕ್ಷಿಣ ಕನ್ನಡ : ಈಗಾಗಲೇ ಶಿರಾಡಿ ಘಾಟ್ ನಲ್ಲಿ ( Shiradi Ghat ) ರಸ್ತೆ ಕುಸಿತಗೊಂಡು, ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಈ ಬೆನ್ನಲ್ಲೆ ಚಾರ್ಮಾಡಿಘಾಟ್ ನಲ್ಲಿಯೂ ( Charmadi Ghat ) ರಸ್ತೆ ಕುಸಿತಗೊಂಡಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿನ 2ನೇ ತಿರುವಿನಲ್ಲಿ ಸೇತುವೆಯ ತಡೆಗೋಡೆ ಕುಸಿತಗೊಂಡಿದೆ. ಅಲ್ಲದೇ ಕಾಂಗ್ರೆಸ್ ಸ್ಯಾಬ್ ಕೂಡ ಬಿರುಕುಗೊಂಡಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ‘ಅಧ್ಯಕ್ಷ ಸಿಎಸ್ … Continue reading BIGG NEWS: ಶಿರಾಡಿ ಘಾಟ್ ಬಳಿಕ, ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತ