‘PSI’ ಬಳಿಕ ನೀರಾವರಿ ಇಖೆಯಲ್ಲೂ, ಅಕ್ರಮ ನೇಮಕಾತಿ ಆರೋಪ: ‘PUC’ ಫೇಲಾದರೂ ಆಯ್ಕೆಯಾದ ಅಭ್ಯರ್ಥಿಗಳು!

ಬೆಂಗಳೂರು : ಈ ಹಿಂದೆ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಇದೀಗ ನೀರಾವರಿ ಇಲಾಖೆಯಲ್ಲೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿದ್ದು, ಹಲವು ಅಭ್ಯರ್ಥಿಗಳು ಪಿಯುಸಿ ಫೇಲಾದರೂ ಕೂಡ ನಕಲಿ ಅಂಕಪಟ್ಟಿ ಸಲ್ಲಿಸಿ ನೀರಾವರಿ ಇಲಾಖೆಯಲ್ಲಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ. ಹೌದು ನೀರಾವರಿ ಇಲಾಖೆಯ ಹೊಸ ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ಅಭ್ಯರ್ಥಿಗಳು … Continue reading ‘PSI’ ಬಳಿಕ ನೀರಾವರಿ ಇಖೆಯಲ್ಲೂ, ಅಕ್ರಮ ನೇಮಕಾತಿ ಆರೋಪ: ‘PUC’ ಫೇಲಾದರೂ ಆಯ್ಕೆಯಾದ ಅಭ್ಯರ್ಥಿಗಳು!