‘ನೇಹಾ ಹತ್ಯೆ’ ಘಟನೆಯ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ‘ಹಿಂದೂ ಯುವತಿ’ ಮೇಲೆ ‘ಮುಸ್ಲೀಂ ಯುವಕ’ನಿಂದ ಹಲ್ಲೆ

ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ನೇಹಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಅಲ್ಲದೇ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಆದೇಶಿಸಲಾಗಿದೆ. ಈ ಘಟನೆ ಮಾಸೋ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹಿಂದೂ ಯುವತಿಯ ಮೇಲೆ ಪ್ರೀತಿ ನಿರಾಕರಿಸಿದ ಕಾರಣ ಮುಸ್ಲೀಂ ಯುವ ಹಲ್ಲೆ ಮಾಡಿರೋದಾಗಿ ತಿಳಿದು ಬಂದಿದೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನೇಹಾ ಹತ್ಯೆ ಮಾಸೋ ಮುನ್ನವೇ ಅದೇ ಮಾದರಿಯಲ್ಲೇ ಹಿಂದೂ ಯುವತಿ ಮೇಲೆ ಮುಸ್ಲೀಂ ಯುವಕನಿಂದ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಕೇಶ್ವಾಪುರ ಟ್ರಾಫಿಕ್ ಪೊಲೀಸ್ … Continue reading ‘ನೇಹಾ ಹತ್ಯೆ’ ಘಟನೆಯ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ‘ಹಿಂದೂ ಯುವತಿ’ ಮೇಲೆ ‘ಮುಸ್ಲೀಂ ಯುವಕ’ನಿಂದ ಹಲ್ಲೆ