BIG NEWS: ಮೋದಿ ಬಂದು ಹೋದಮೇಲೆ ರಸ್ತೆ ಕಿತ್ತೋಗುತ್ತೆ: ಬಿಜೆಪಿಯ ತರಾತುರಿ ಗುಂಡಿ ಮುಚ್ಚೋ ಕೆಲಸಕ್ಕೆ ಸಿದ್ಧು ವ್ಯಂಗ್ಯ

ಬೆಂಗಳೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿದಂತ ಸಂದರ್ಭದಲ್ಲಿ ಬೆಂಗಳೂರಿನ ಅನೇಕ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿದ್ದರು. ಅಲ್ಲದೇ ಡಾಂಭಾರೀಕರಣ ಕೂಡ ಮಾಡಿದ್ದರು. ಆದ್ರೇ ಅವರು ಹೋದ ನಂತ್ರ ರಸ್ತೆ ಕಿತ್ತೋಗಿತ್ತು. ಈಗಲೂ ಅಷ್ಟೇ ತರಾತುರಿಯಲ್ಲಿ ರಸ್ತೆ ಮಾಡುತ್ತಿದ್ದಾರೆ, ಗುಂಡಿ ಮುಚ್ಚುತ್ತಿದ್ದಾರೆ, ಮೋದಿ ಬಂದು ಹೋದ ಮೇಲೆ ರಸ್ತೆ ಕಿತ್ತೋಗಲಿದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ. BREAKING NEWS : ‘ಮುರುಘಾ ಶ್ರೀ’ ಪೋಕ್ಸೋ ಕೇಸ್ : ಒಡನಾಡಿ ಸಂಸ್ಥೆಯ ನಾಲ್ವರು ಸಿಬ್ಬಂದಿ … Continue reading BIG NEWS: ಮೋದಿ ಬಂದು ಹೋದಮೇಲೆ ರಸ್ತೆ ಕಿತ್ತೋಗುತ್ತೆ: ಬಿಜೆಪಿಯ ತರಾತುರಿ ಗುಂಡಿ ಮುಚ್ಚೋ ಕೆಲಸಕ್ಕೆ ಸಿದ್ಧು ವ್ಯಂಗ್ಯ