BIG NEWS: ಕೊಪ್ಪಳದ ಬಳಿಕ ‘ಚಿತ್ರದುರ್ಗ ಜಿಲ್ಲಾಸ್ಪತ್ರೆ’ಯಲ್ಲೂ ಬಾಣಂತಿ ಸಾವು

ಚಿತ್ರದುರ್ಗ: ಕೊಪ್ಪಳದ ಬಳಿಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲೂ ಮಂಗಳವಾರ ಸಂಜೆ ಬಾಣಂತಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಹಲವು ಅನುಮಾನಗಳಿಗೂ ಕಾರಣವಾಗಿದೆ. ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಗೆ ಚಳ್ಳಕೆರೆ ತಾಲ್ಲೂಕಿನ ಜಾಗನೂರುಹಟ್ಟಿಯ ಟಿ.ಬಿ ರೋಜಾ(27) ಎಂಬುವರು ಡಿಲವರಿಗಾಗಿ ದಾಖಲಾಗಿದ್ದರು. ಇವರಿಗೆ ಅಕ್ಟೋಬರ್.30ರಂದು ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಆಗಿ ಗಂಡು ಮಗು ಜನಿಸಿತ್ತು. ಡಿಲವರಿ ಆದ 5 ದಿನಗಳ ಬಳಿಕ ಮನೆಗೆ ರೋಜಾ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಐದಾರು ಬಾರಿ ವಾಂತಿ ಕಾಣಿಸಿಕೊಂಡಿತ್ತು. ಕೂಡಲೇ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ … Continue reading BIG NEWS: ಕೊಪ್ಪಳದ ಬಳಿಕ ‘ಚಿತ್ರದುರ್ಗ ಜಿಲ್ಲಾಸ್ಪತ್ರೆ’ಯಲ್ಲೂ ಬಾಣಂತಿ ಸಾವು