BREAKING: ನೀಟ್ ವಿರುದ್ಧದ ನಿರ್ಣಯವನ್ನು ಕರ್ನಾಟಕದ ಬಳಿಕ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಂಗೀಕಾರ | NEET Exam
ನವದೆಹಲಿ: ಕರ್ನಾಟಕ ಸರ್ಕಾರವು ನೀಟ್ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಬೆನ್ನಲ್ಲೇ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲೂ ನೀಟ್ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ. ನ್ಯಾಷನಲ್ ಟೆಸ್ಟ್ ಏಜೆನ್ಸಿ ನಡೆಸುವಂತ ನೀಟ್ ಪಿಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಪ್ರಶ್ನೆಪತ್ರಿಕೆ ಸೋರಿಯ ನಂತ್ರ, ಕೇಂದ್ರ ಸರ್ಕಾರದಿಂದ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಲಾಗಿತ್ತು. ಕೇಂದ್ರ ಸರ್ಕಾರದ ಬಹು ದೊಡ್ಡ ಪರೀಕ್ಷಾ ಹಗರಣವೆಂದೇ ಕರೆಯುತ್ತಿರುವಂತ ನೀಟ್ ಉತ್ತರ ಪತ್ರಿಕೆ ಬಹಿರಂಗ ಪ್ರಕರಣದ ಸಂಬಂಧ ರಾಜ್ಯ ಸರ್ಕಾರಗಳು ಸಿಡಿದೆದ್ದಿದ್ದವು. ಈ ಪರೀಕ್ಷೆಯನ್ನೇ ವಿರೋಧಿಸುವಂತ ನಡೆಯುನ್ನು ತೋರಿದ್ದವು. … Continue reading BREAKING: ನೀಟ್ ವಿರುದ್ಧದ ನಿರ್ಣಯವನ್ನು ಕರ್ನಾಟಕದ ಬಳಿಕ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಂಗೀಕಾರ | NEET Exam
Copy and paste this URL into your WordPress site to embed
Copy and paste this code into your site to embed