Prajwal Revanna Case: ಜರ್ಮನಿ, ದುಬೈ ಬಳಿಕ ಮತ್ತೊಂದು ದೇಶಕ್ಕೆ ಹಾರಿದ ಪ್ರಜ್ವಲ್ ರೇವಣ್ಣ
ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿಯಾಗಿರುವಂತ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿ, ದುಬೈ ಬಳಿಕ ಈಗ ಮತ್ತೊಂದು ದೇಶಕ್ಕೆ ಹಾರಿರೋದಾಗಿ ಹೇಳಲಾಗುತ್ತಿದೆ. ತಮ್ಮ ವಿರುದ್ಧದ ಅಶ್ಲೀಲ ವೀಡಿಯೋ ವೈರಲ್ ಆಗುತ್ತಿದ್ದಂತೆ ಜರ್ಮನಿಗೆ ಸಂಸದ ಪ್ರಜ್ವಲ್ ರೇವಣ್ಣ ತೆರಳಿದ್ದರು. ಆ ನಂತ್ರ ದುಬೈಗೆ ಹಾರಿದ್ದರು. ಈಗ ಮತ್ತೊಂದು ದೇಶಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ಅವರು ಹಂಗೇರಿಯದ ಬುಡಾಪೆಸ್ಟ್ ಗೆ ತೆರಳಿ ತಂಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಅಂದಹಾಗೇ ಈ ಎಲ್ಲಾ ಮಾಹಿತಿ ಪ್ರಜ್ವಲ್ ರೇವಣ್ಣ ಕುರಿತು ತನಿಖೆ ನಡೆಸುತ್ತಿರುವಂತ … Continue reading Prajwal Revanna Case: ಜರ್ಮನಿ, ದುಬೈ ಬಳಿಕ ಮತ್ತೊಂದು ದೇಶಕ್ಕೆ ಹಾರಿದ ಪ್ರಜ್ವಲ್ ರೇವಣ್ಣ
Copy and paste this URL into your WordPress site to embed
Copy and paste this code into your site to embed