ʻZomatoʼ ನೀತಿಯಲ್ಲಿ ಕೊಂಚ ಬದಲಾವಣೆ… ಅದೇನು ಗೊತ್ತಾ? | Zomato Made THIS Change In Its Policy

ಬೆಂಗಳೂರು : ಬೆಂಗಳೂರು ಮೂಲದ ಗ್ರಾಹಕರಿಂದ ನಕಾರಾತ್ಮಕ ವಿಮರ್ಶೆಯನ್ನು ತೆಗೆದುಹಾಕಿದ ಆರೋಪ ಹೊತ್ತ ನಂತರ ಜೊಮಾಟೊ(Zomato) ತನ್ನ ನೀತಿಯನ್ನು ಬದಲಾಯಿಸಿದೆ. ಇದೀಗ ಬಳಕೆದಾರರಿಗೆ ಆರೋಗ್ಯ ಉಲ್ಲಂಘನೆ ವರದಿಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನ ರೆಸ್ಟೋರೆಂಟೊಂದರಿಂದ ಆರ್ಡರ್‌ ಮಾಡಿದ ಆಹಾರ ಸೇವಿಸಿ ಅನಾರೋಗ್ಯಕ್ಕೀಡಾದ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಆದ್ರೆ, ಅವರ ಪೋಸ್ಟ್‌ಅನ್ನು ಜೊಮಾಟೊ ತೆಗೆದುಹಾಕಿತ್ತು. ಈ ಬಗ್ಗೆ ಮಹಿಳೆ ನಕಾರಾತ್ಮಕ ವಿಮರ್ಶೆಯನ್ನು ತೆಗೆದುಹಾಕಲಾಗಿದೆ ಎಂದು ಆರೋಪ ಮಾಡಿದ್ದರು. ಬಳಕೆದಾರರು ಭಾನುವಾರ ಟ್ವೀಟ್ … Continue reading ʻZomatoʼ ನೀತಿಯಲ್ಲಿ ಕೊಂಚ ಬದಲಾವಣೆ… ಅದೇನು ಗೊತ್ತಾ? | Zomato Made THIS Change In Its Policy