BIG NEWS: ಬೆಂಗಳೂರಲ್ಲಿ ‘ಡೆಂಗ್ಯೂ’ ಬಳಿಕ ‘ಝಿಕಾ ವೈರಸ್’ ಆರ್ಭಟ: ಐದು ಪ್ರಕರಣಗಳು ಪತ್ತೆ | Zika Virus

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಡೆಂಗ್ಯೂ ಬಳಿಕ, ಈಗ ಝಿಕಾ ವೈರಸ್ ಆರ್ಭಟ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಐದು ಝಿಕಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಬೆಂಗಳೂರಿನ ಜಿಗಣಿಯಲ್ಲಿ ಆಗಸ್ಟ್ 4ರಿಂದ 15ರವರೆಗೆ ಝೀಕಾ ವೈರಾಣುವಿನ ಐದು ಪ್ರಕರಣ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಜಿಗಣಿಯಲ್ಲಿ ಐದು ಝಿಕಾ ವೈರಸ್ ಕೇಸ್ ಪತ್ತೆಯ ಬೆನ್ನಲ್ಲೇ, ನಿಯಂತ್ರಣ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಗ ಹರಡದಂತೆ ಕ್ರಮ ವಹಿಸಲಾಗಿದೆ. ಅಲ್ಲದೇ … Continue reading BIG NEWS: ಬೆಂಗಳೂರಲ್ಲಿ ‘ಡೆಂಗ್ಯೂ’ ಬಳಿಕ ‘ಝಿಕಾ ವೈರಸ್’ ಆರ್ಭಟ: ಐದು ಪ್ರಕರಣಗಳು ಪತ್ತೆ | Zika Virus