ಏಕಾಂತ ಬಯಸುವ ಜೋಡಿಗಳೇ ಹುಷಾರ್: ʻOYOʼ ರೂಮ್‌ನಲ್ಲಿ ರೆಕಾರ್ಡ್ ಆಗ್ತಿದೆ ನಿಮ್ಮ ಸೀಕ್ರೇಟ್ಸ್
ನೋಯ್ಡಾ(ಉತ್ತರ ಪ್ರದೇಶ): ಏಕಾಂತ ಬಯಸುವ ಜೋಡಿಗಳು ಇತ್ತೀಚೆಗೆ ಅತೀ ಹೆಚ್ಚಾಗಿ ಓಯೋ (OYO) ರೂಮ್‌ಗಳ ಕಡೆ ಮುಖಮಾಡುತ್ತಿದ್ದಾರೆ. ಅಂತಹವರಿಗೊಂದು ಬಿಗ್ ಶಾಕ್ ನೀಡುವ ಘಟನೆಯೊಂದು ಹೊರಬಿದ್ದಿದೆ. ಹೌದು, ಉತ್ತರ ಪ್ರದೇಶದ OYO ಹೋಟೆಲ್‌ಗಳ ಕೊಠಡಿಯಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟು ದಂಪತಿಗಳು ಏಕಾಂತವಾಗಿರುವ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ನೋಯ್ಡಾ ಪೊಲೀಸರು ಬಂಧಿಸಲಾಗಿದೆ ಮತ್ತು OYO ರೂಮ್ಸ್ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹೋಟೆಲ್ ರೂಮ್‌ಗಳಲ್ಲಿ ಅಳವಡಿಸುತ್ತಿದ್ದ ಈ ಕ್ಯಾಮರಾ ಕೀಚಕರು … Continue reading ಏಕಾಂತ ಬಯಸುವ ಜೋಡಿಗಳೇ ಹುಷಾರ್: ʻOYOʼ ರೂಮ್‌ನಲ್ಲಿ ರೆಕಾರ್ಡ್ ಆಗ್ತಿದೆ ನಿಮ್ಮ ಸೀಕ್ರೇಟ್ಸ್
Copy and paste this URL into your WordPress site to embed
Copy and paste this code into your site to embed