ಬೆಂಗಳೂರು, ಶಿವಮೊಗ್ಗ ಬಳಿಕ ಮಂಡ್ಯದಲ್ಲೂ ಐಶ್ವರ್ಯ ಗೌಡ ವಂಚನೆ: ಪೊಲೀಸರಿಗೆ ದೂರು
ಮಂಡ್ಯ: ಬೆಂಗಳೂರಿನ ನವರತ್ನ ಜ್ಯೂವೆಲ್ಲರಿ ಮಾಲೀಕರಿಗೆ, ಶಿವಮೊಗ್ಗದ ಸಾಗರದ ಪ್ರಗತಿ ಜ್ಯೂವೆಲ್ಲರಿ ಮಾಲೀಕರಿಗೆ ಐಶ್ವರ್ಯ ಗೌಡ ಲಕ್ಷ, ಕೋಟಿ ಬೆಲೆ ಬಾಳುವ ಚಿನ್ನಾಭರಣ ಪಡೆದು, ವಂಚಿಸಿತ್ತದ್ದರು. ಈ ಬಳಿಕ ಮಂಡ್ಯದ ಚಿನ್ನದ ವ್ಯಾಪಾರಿಗೂ 55 ಲಕ್ಷ ವಂಚನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೇ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಹಣ ವಾಪಾಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪೂರ್ವ ಠಾಣೆಯ ಪೊಲೀಸರಿಗೆ ಈ ಸಂಬಂಧ ಮಾಲೀಕರಾದಂತ ರವಿಕುಮಾರ್ ಹಾಗೂ … Continue reading ಬೆಂಗಳೂರು, ಶಿವಮೊಗ್ಗ ಬಳಿಕ ಮಂಡ್ಯದಲ್ಲೂ ಐಶ್ವರ್ಯ ಗೌಡ ವಂಚನೆ: ಪೊಲೀಸರಿಗೆ ದೂರು
Copy and paste this URL into your WordPress site to embed
Copy and paste this code into your site to embed