BIGG NEWS: ಕಲರ್‌ ಕಾಟನ್‌ ಕ್ಯಾಂಡಿ ಬ್ಯಾನ್‌ ಬಳಿಕ ಕಬಾಬ್, ಪಾನಿಪುರಿಗೂ ‘ನಿಷೇಧ’ ಭೀತಿ!

ಬೆಂಗಳೂರು: ಕರ್ನಾಟಕದಲ್ಲಿ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧಿಸಿದೆ ಇದಲ್ಲದೇ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಸುವುದಕ್ಕೂ ನಿಷೇಧ ಹೇರಿದ ಸರ್ಕಾರ ಆದೇಶವನ್ನು ಹೊರಡಿಸಿದೆ. ಲರ್‌ ಕಾಟನ್‌ ಕ್ಯಾಂಡಿ ತಯಾರಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಲರ್‌ ಬಳಸದೇ ಮಾಡುವ ಕಾಟನ್‌ ಕ್ಯಾಂಡಿಗೆ ಅವಕಾಶ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಹೇಳಿದ್ದಾರೆ.    Dubai BAPS Temple : ಪ್ರಧಾನಿ ಮೋದಿ ಭೇಟಿಯಾದ ಸ್ವಾಮಿ ಬ್ರಹ್ಮವಿಹಾರಿದಾಸ್ ಪೋಕ್ಸೋ’ ಕೇಸ್ ದಾಖಲು ವಿಚಾರ : ಕಾನೂನು ರೀತಿಯಲ್ಲಿ … Continue reading BIGG NEWS: ಕಲರ್‌ ಕಾಟನ್‌ ಕ್ಯಾಂಡಿ ಬ್ಯಾನ್‌ ಬಳಿಕ ಕಬಾಬ್, ಪಾನಿಪುರಿಗೂ ‘ನಿಷೇಧ’ ಭೀತಿ!