‘ಬಿ.ಸಿ ನಾಗೇಶ್ ಶಿಕ್ಷಣ ಸಚಿವ’ರಾದ ನಂತ್ರ, ‘ಶಿಕ್ಷಣ ಇಲಾಖೆ’ಯೇ ಗೊಂದಲಮಯವಾಗಿದೆ- ಕಾಂಗ್ರೆಸ್ ರಮೇಶ್ ಬಾಬು ಕಿಡಿ

ಬೆಂಗಳೂರು: ‘ರಾಜ್ಯ ಸರ್ಕಾರ ನಿನ್ನೆ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಆರು ವರ್ಷ ಪೂರ್ಣವಾಗಿರಬೇಕು ಎಂಬ ಹೊಸ ಆದೇಶವನ್ನು ಹೊರಡಿಸಿದೆ. ನಾಗೇಶ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ( Minister BC Nagesh ) ನಂತರ ಇಲಾಖೆಯ ಸಂಪೂರ್ಣ ಗೊಂದಲಮಯವಾಗಿದೆ. ಹಾಗಾದ್ರೇ 1ನೇ ತರಗತಿ ದಾಖಲಾತಿಗೆ 6 ವರ್ಷದ ವಯೋಮಿತಿ ಆದೇಶ ಯಾವ ವರ್ಷದಿಂದ ಜಾರಿ ಸ್ಪಷ್ಟ ಪಡಿಸಿ ಎಂಬುದಾಗಿ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ( Congress Ramesh Babu ) ಆಗ್ರಹಿಸಿದ್ದಾರೆ. … Continue reading ‘ಬಿ.ಸಿ ನಾಗೇಶ್ ಶಿಕ್ಷಣ ಸಚಿವ’ರಾದ ನಂತ್ರ, ‘ಶಿಕ್ಷಣ ಇಲಾಖೆ’ಯೇ ಗೊಂದಲಮಯವಾಗಿದೆ- ಕಾಂಗ್ರೆಸ್ ರಮೇಶ್ ಬಾಬು ಕಿಡಿ