370ನೇ ವಿಧಿ, ರಾಮ ಮಂದಿರದ ನಂತ್ರ ಈಗ ಏನು.? ನಾಳೆ ‘ಬಿಜೆಪಿ ಪ್ರಣಾಳಿಕೆ’ ಬಿಡುಗಡೆ

ನವದೆಹಲಿ : ನಾಳೆ ಬೆಳಿಗ್ಗೆ 9 ಗಂಟೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಲಿದೆ. ಬಿಜೆಪಿಯ ಈ ಪ್ರಣಾಳಿಕೆಯನ್ನ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಡುಗಡೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಪ್ರಣಾಳಿಕೆಗೆ ‘ಮೋದಿಸ್ ಗ್ಯಾರಂಟಿಡ್ ಡೆವಲಪ್ಡ್ ಇಂಡಿಯಾ 2047’ ಎಂದು ಹೆಸರಿಡುವ ಸಾಧ್ಯತೆಯಿದೆ. ಬಿಜೆಪಿ ಮೂಲಗಳ ಪ್ರಕಾರ, ಪ್ರಣಾಳಿಕೆಯನ್ನ ಬಿಡುಗಡೆ ಮಾಡುವ ಮೊದಲು, ಗುರುವಾರ … Continue reading 370ನೇ ವಿಧಿ, ರಾಮ ಮಂದಿರದ ನಂತ್ರ ಈಗ ಏನು.? ನಾಳೆ ‘ಬಿಜೆಪಿ ಪ್ರಣಾಳಿಕೆ’ ಬಿಡುಗಡೆ