BIG NEWS : Twitter ನಲ್ಲಿ ಜಾಹೀರಾತನ್ನು ಮರುಪ್ರಾರಂಭಿಸಲು ಮುಂದಾದ Amazon: ವರದಿ
ನವದೆಹಲಿ: ಅಮೆಜಾನ್(Amazon) ಟ್ವಿಟರ್(Twitter)ನಲ್ಲಿ ಜಾಹೀರಾತನ್ನು ಮರುಪ್ರಾರಂಭಿಸಲು ಸಿದ್ಧವಾಗಿದೆ ಎಂದು ಪ್ಲಾಟ್ಫಾರ್ಮರ್ ಟ್ವೀಟ್ನಲ್ಲಿ ವರದಿ ಮಾಡಿದೆ. ಶನಿವಾರದ ಪ್ಲಾಟ್ಫಾರ್ಮರ್ ರಿಪೋರ್ಟರ್ ಟ್ವೀಟ್ ಪ್ರಕಾರ, ಟ್ವಿಟರ್ ಎಲಾನ್ ಮಸ್ಕ್ ಕೈಗೆ ಹೋದ ನಂತರ, ಅನೇಕ ಕಂಪನಿಗಳು ತಮ್ಮ ಜಾಹೀರಾತುಗಳನ್ನು ಅದರಿಂದ ತೆಗೆದುಹಾಕುತ್ತಿವೆ. ಆದರೆ, ಇದೀಗ ಅಮೆಜಾನ್ ಡಾಟ್ ಕಾಮ್ ಟ್ವಿಟರ್ ನಲ್ಲಿ ಮತ್ತೊಮ್ಮೆ ತನ್ನ ಜಾಹೀರಾತು ನೀಡಲು ನಿರ್ಧರಿಸಿದೆ. Amazon Inc ಪ್ರತಿ ವರ್ಷ Twitter ನಲ್ಲಿ ಸುಮಾರು $ 100 ಮಿಲಿಯನ್ ಜಾಹೀರಾತು ಮಾಡಲು ಯೋಜಿಸಿದೆ. ಬ್ಲೂಮ್ಬರ್ಗ್ ವರದಿಯ … Continue reading BIG NEWS : Twitter ನಲ್ಲಿ ಜಾಹೀರಾತನ್ನು ಮರುಪ್ರಾರಂಭಿಸಲು ಮುಂದಾದ Amazon: ವರದಿ
Copy and paste this URL into your WordPress site to embed
Copy and paste this code into your site to embed