BIG BREAKING NEWS : ಬಾಲಿವುಡ್ ‘ನಟ ಗೋವಿಂದ’ಗೂ ಕೊರೋನಾ ಪಾಸಿಟಿವ್, ಹೋಂ ಕ್ವಾರಂಟೈನ್

ಹೊಸದಿಲ್ಲಿ : ಕರೋನಾ ವೈರಸ್ ಬಾಲಿವುಡ್ ನಟರ ಮೇಲೆ ಅಬ್ಬರಿಸುತ್ತಿದೆ. ಇಂದು ಬೆಳಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟ ಬಳೀಕ, ಇದೀಗ ನಟ ಗೋವಿಂದಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ‘ಉಪ ಚುನಾವಣೆ’ಯಲ್ಲಿ ‘ಬಿಜೆಪಿ ಅಭ್ಯರ್ಥಿ’ಗಳು ಭಾರಿ ಅಂತರದಿಂದ ಗೆಲುವು – ಸಿಎಂ ಯಡಿಯೂರಪ್ಪ ಈ ಕುರಿತಂತೆ ತಮ್ಮ ಇನ್ಸ್ ಸ್ಟಾಗ್ರಾಂ ನಲ್ಲಿ ಮಾಹಿತಿಯನ್ನು ಬಾಲಿವುಡ್ ನಟ ಗೋವಿಂದ, ತಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ವೈದ್ಯರ ಸಲಹೆಯ ಮೇಲೆಗೆ … Continue reading BIG BREAKING NEWS : ಬಾಲಿವುಡ್ ‘ನಟ ಗೋವಿಂದ’ಗೂ ಕೊರೋನಾ ಪಾಸಿಟಿವ್, ಹೋಂ ಕ್ವಾರಂಟೈನ್