BIG NEWS: 8 ವರ್ಷಗಳ ಕಠಿಣ ಪರಿಶ್ರಮದ ನಂತ್ರ ಕಾರ್ಯನಿಲ್ಲಿಸಿದ ‘ಮಂಗಳಯಾನ’ ಕಕ್ಷೆಗಾಮಿ: ಇಸ್ರೋ ಮೂಲಗಳು ಮಾಹಿತಿ | Mangalyaan

ಬೆಂಗಳೂರು: 8 ವರ್ಷಗಳ ಕಠಿಣ ಪರಿಶ್ರಮದ ನಂತ್ರ ‘ಮಂಗಳಯಾನ(Mangalyaan)’ ಕಕ್ಷೆಗಾಮಿ ತನ್ನ ಕಾರ್ಯವನ್ನು ನಿಲ್ಲಿಸಿದೆ. ಇದು ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿ ಅದರ ಅಪರೂಪದ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿತ್ತು. ಇದೀಗ ಕಕ್ಷೆಗಾಮಿಯ ಬ್ಯಾಟರಿ ಬರಿದಾಗಿದ್ದು, ಅದು ಕಾರ್ಯನಿರ್ವಹಿಸಲು ಸಾದ್ಯವಾಗುತ್ತಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಗಳು ತಿಳಿಸಿವೆ. “ಸದ್ಯ, ಇಂಧನ ಖಾಲಿಯಾಗಿದೆ. ಉಪಗ್ರಹದ ಬ್ಯಾಟರಿಯೂ ಖಾಲಿಯಾಗಿದೆ. ಹೀಗಾಗಿ ಅದರ ಸಂಪರ್ಕವು ಕೂಡ ಕಡಿತಗೊಂಡಿದೆ” ಎಂದು ಇಸ್ರೋ ಮೂಲಗಳು ತಿಳಿಸಿವೆ. ಆದ್ರೆ, ಈ ಬಗ್ಗೆ … Continue reading BIG NEWS: 8 ವರ್ಷಗಳ ಕಠಿಣ ಪರಿಶ್ರಮದ ನಂತ್ರ ಕಾರ್ಯನಿಲ್ಲಿಸಿದ ‘ಮಂಗಳಯಾನ’ ಕಕ್ಷೆಗಾಮಿ: ಇಸ್ರೋ ಮೂಲಗಳು ಮಾಹಿತಿ | Mangalyaan