BIG NEWS: 65 ವರ್ಷಗಳ ಬಳಿಕ KSRTC ವೇತನ ಪಾವತಿ ವಿಧಾನ ಬದಲು: ಇನ್ಮುಂದೆ 1ನೇ ತಾರೀಕು ಚಾಲಕ, ನಿರ್ವಾಹಕರಿಗೂ ವೇತನ
ಬೆಂಗಳೂರು: ಇದುವರೆಗೆ ಕೆಎಸ್ಆರ್ ಟಿಸಿಯಿಂದ 1957 ಮತ್ತು 1962ರ ಕೈಗಾರಿಕ ಒಬ್ಬಂದದಂತೆ ವಿವಿಧ ಸಿಬ್ಬಂದಿಗಳಿಗೆ, ವಿವಿಧ ಹಂತಗಳಲ್ಲಿ ವೇತನ ಪಾವತಿ ಮಾಡಲಾಗುತ್ತಿತ್ತು. ಈ ವಿಧಾನಕ್ಕೆ 65 ವರ್ಷಗಳ ಬಳಿಕ ತಿಲಾಂಜಲಿ ಇಡಲಾಗಿದೆ. ಇನ್ಮುಂದೆ ಕೆ ಎಸ್ ಆರ್ ಟಿ ಸಿಯ ಎಲ್ಲಾ ಅಧಿಕಾರಿ, ನೌಕರರು, ಚಾಲಕ, ನಿರ್ವಾಹಕರಿಗೆ ( KSRTC Driver and Conductor ) 1ನೇ ತಾರೀಕು ವೇತನ ಪಾವತಿ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದಂತ … Continue reading BIG NEWS: 65 ವರ್ಷಗಳ ಬಳಿಕ KSRTC ವೇತನ ಪಾವತಿ ವಿಧಾನ ಬದಲು: ಇನ್ಮುಂದೆ 1ನೇ ತಾರೀಕು ಚಾಲಕ, ನಿರ್ವಾಹಕರಿಗೂ ವೇತನ
Copy and paste this URL into your WordPress site to embed
Copy and paste this code into your site to embed