500 ವರ್ಷಗಳ ನಂತ್ರ ಇಂದು ದೇಶದಲ್ಲಿ ಹೊಸ ವಾತಾವರಣವಿದೆ : ಕಾಂಗ್ರೆಸ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸಾಂಗೆ ಆಗಮಿಸಿದ್ದಾರೆ. ಇಲ್ಲಿ ಅವರು ರಾಮನವಮಿಯ ಶುಭಾಶಯಗಳನ್ನ ತಿಳಿಸಿದರು ಮತ್ತು ಅಯೋಧ್ಯೆಯ ಭವ್ಯವಾದ ರಾಮ ದೇವಾಲಯದಲ್ಲಿ ಆಚರಿಸಲಾಗುತ್ತಿರುವ ಹಬ್ಬವನ್ನು ಉಲ್ಲೇಖಿಸಿದರು. ಅಸ್ಸಾಂನ ನಲ್ಬಾರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈಶಾನ್ಯದಲ್ಲಿ ಅಭಿವೃದ್ಧಿ ಮತ್ತು ಶಾಂತಿಯ ಬಗ್ಗೆಯೂ ಮಾತನಾಡಿದರು. ಕಾಂಗ್ರೆಸ್ ಕೇವಲ ಸಮಸ್ಯೆಗಳನ್ನ ಮಾತ್ರ ನೀಡಿದ್ದ ಈಶಾನ್ಯಕ್ಕೆ ಇಂದು ನಮ್ಮ ಸರ್ಕಾರ ಆ ಈಶಾನ್ಯವನ್ನ ಸಾಧ್ಯತೆಗಳ ಹೊಸ ಬಾಗಿಲನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು. … Continue reading 500 ವರ್ಷಗಳ ನಂತ್ರ ಇಂದು ದೇಶದಲ್ಲಿ ಹೊಸ ವಾತಾವರಣವಿದೆ : ಕಾಂಗ್ರೆಸ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ