Shocking;‌ ʻಮಂಕಿಪಾಕ್ಸ್ʼ ಬಾಧಿಸಿದ ಐವರಲ್ಲಿ ಮೂವರು ಪುರುಷರು ʻಗೇ ಸೆಕ್ಸ್‌ʼಗೆ ಒಳಗಾದವರು: WHO

ದೆಹಲಿ: ಭಾರತವು ಕೇರಳದಿಂದ ತನ್ನ ಎರಡನೇ ಪ್ರಕರಣವನ್ನು ವರದಿ ಮಾಡಿದ ನಂತ್ರ ಮಂಕಿಪಾಕ್ಸ್(Monkeypox) ಹರಡುವಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ. ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಆರೋಗ್ಯ ತಪಾಸಣೆ ಮಾಡುವಂತೆ ಸೋಮವಾರ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಿಗೆ ಕೇಂದ್ರ ಸೂಚನೆ ನೀಡಿದೆ. ಸಭೆಯಲ್ಲಿ “ದೇಶಕ್ಕೆ ಮಂಕಿಪಾಕ್ಸ್ ಪ್ರಕರಣಗಳನ್ನು ಆಮದು ಮಾಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುವ ದೃಷ್ಟಿಯಿಂದ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಕಟ್ಟುನಿಟ್ಟಾದ ಆರೋಗ್ಯ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸಲಹೆ ನೀಡಲಾಯಿತು. ಆರೋಗ್ಯ ತಪಾಸಣೆ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಅಂತರಾಷ್ಟ್ರೀಯ ಬಂದರುಗಳು … Continue reading Shocking;‌ ʻಮಂಕಿಪಾಕ್ಸ್ʼ ಬಾಧಿಸಿದ ಐವರಲ್ಲಿ ಮೂವರು ಪುರುಷರು ʻಗೇ ಸೆಕ್ಸ್‌ʼಗೆ ಒಳಗಾದವರು: WHO