2.5 ವರ್ಷದ ಬಳಿಕ ಸಿಎಂ ಸಿದ್ದು ಮಾಜಿ ಸಿಎಂ! ಕೂತುಹಲ ಮೂಡಿಸಿದ ಸಂಸದ ಡಿ.ಕೆ. ಸುರೇಶ್ ಹೇಳಿಕೆ!!

ಬೆಂಗಳೂರು : 2.5 ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ಎಂದು ಸಂಸದ, ಸಹೋದರ ಡಿ.ಕೆ. ಸುರೇಶ್ ಭವಿಷ್ಯ ನುಡಿದಿದ್ದು ಈ ಮೂಲಕ ಮತ್ತೆ ರಾಜ್ಯದಲ್ಲಿ ಸಿಎಂ ಗಾಧೆ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ರಾಜ್ಯ ವಿಧಾನಸಭಾ ಫಲಿತಾಂಶ ಬಂದ ಬಳಿಕ ಸಿಎಂ ಯಾರು ಆಗ್ತಾರೆ ಎನ್ನುವುದರ ಬಗ್ಗೆ ಕಾಂಗ್ರೆಸ್‌ನಲ್ಲಿ ತೀವ್ರ ಕೂತುಹಲ ಮೂಡಿತ್ತು ಈ ನಡುವಿನಲ್ಲಿ ಸಿಎಂ ಪಟ್ಟ ಬೇಕೇ ಬೇಕು ಅಂತ ಡಿ.ಕೆ ಶಿವಕುಮಾರ್‌ ಪಟ್ಟು ಹಿಡಿದು ಕೊನೆಗೆ ಡಿ.ಸಿಎಂ ಪಟ್ಟಕ್ಕೆ ತೃಪ್ತಿ ಪಟ್ಟುಕೊಂಡಿದ್ದು … Continue reading 2.5 ವರ್ಷದ ಬಳಿಕ ಸಿಎಂ ಸಿದ್ದು ಮಾಜಿ ಸಿಎಂ! ಕೂತುಹಲ ಮೂಡಿಸಿದ ಸಂಸದ ಡಿ.ಕೆ. ಸುರೇಶ್ ಹೇಳಿಕೆ!!