Watch Video: ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪನ: 600ಕ್ಕೂ ಹೆಚ್ಚು ಜನರು ಸಾವು, ಬೆಚ್ಚಿ ಬೀಳಿಸೋ ವೀಡಿಯೋ ಇಲ್ಲಿವೆ

ಅಫ್ಘಾನಿಸ್ತಾನ: ಭಾನುವಾರ ತಡರಾತ್ರಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ 6 ತೀವ್ರತೆಯನ್ನು ಹೊಂದಿದ್ದು, 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು 1300 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಗಡಿಯ ಬಳಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು ವ್ಯಾಪಕ ಹಾನಿಯನ್ನುಂಟುಮಾಡಿದೆ, ಹಲವಾರು ಹಳ್ಳಿಗಳು ಮತ್ತು ಕಟ್ಟಡಗಳನ್ನು ನಾಶಪಡಿಸಿದೆ. ಸಾವಿನ ಸಂಖ್ಯೆ 622ಕ್ಕೆ ತಲುಪಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ವಿನಾಶಕಾರಿ ಭೂಕಂಪದ ಹಲವಾರು ವೀಡಿಯೊಗಳು ವೈರಲ್ ಆಗಿವೆ. ರಾತ್ರಿ 11:47 ಕ್ಕೆ ಸಂಭವಿಸಿದ ಬಲವಾದ ಕಂಪನಗಳನ್ನು ಸಿಸಿಟಿವಿ … Continue reading Watch Video: ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪನ: 600ಕ್ಕೂ ಹೆಚ್ಚು ಜನರು ಸಾವು, ಬೆಚ್ಚಿ ಬೀಳಿಸೋ ವೀಡಿಯೋ ಇಲ್ಲಿವೆ