ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ ಚಿತ್ರಹಿಂಸೆ

ಕಾಬೂಲ್: ಪಾಕಿಸ್ತಾನಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ, ಚಿತ್ರಹಿಂಸೆ ನೀಡಲಾಗಿದೆ’ ಎಂದು ಅಫ್ಘನ್ ಸರ್ಕಾರ ಶನಿವಾರ ಆರೋಪಿಸಿದೆ. ಕೋವಿಶೀಲ್ಡ್ ನ್ನು ಅಂತರಾಷ್ಟ್ರೀಯ ಪ್ರವೇಶಕ್ಕೆ ಗುರುತಿಸಿದ 16 ಯೂರೋಪಿಯನ್ ರಾಷ್ಟ್ರಗಳು ಜಿನ್ನಾ ಸೂಪರ್ ಮಾರ್ಕೆಟ್ ನಿಂದ ಮನೆಗೆ ಹೋಗುತ್ತಿದ್ದಾಗ 26 ವರ್ಷದ ಸಿಲ್ಸಿಲಾ ಅಲಿಖಿಲ್ ಅವರನ್ನು ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ. ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಅಫ್ಘಾನ್ ರಾಯಭಾರಿಯ ಮಗಳಾದ ಸಿಲ್‌ಸಿಲಾ ಅಲಿಖಿಲ್ ಅವರು ವಾಹನವೊಂದರಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಅಪರಿಚಿತರಿಂದ ಕೆಲ ಗಂಟೆಗಳ … Continue reading ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ ಚಿತ್ರಹಿಂಸೆ