ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ವೈದ್ಯರು ಸೇರಿ 7 ಮಂದಿ ಸಾವು
ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಲಾಗ್ಮನ್ ಪ್ರಾಂತ್ಯದಲ್ಲಿ ಶನಿವಾರ ಕಾರೊಂದು ಪಲ್ಟಿಯಾದ ಪರಿಣಾಮ ಇಬ್ಬರು ವೈದ್ಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಲಾಗ್ಮಾನ್ ಪ್ರಾಂತ್ಯದ ದವ್ಲತ್ ಶಾ ಜಿಲ್ಲೆಯ ಫರ್ಶಘನ್ ಕಣಿವೆಯ ಕೆಲ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ಅಫ್ಘಾನಿಸ್ತಾನದ ಸಲಾಂಗ್ ಹೆದ್ದಾರಿಯ ದೋಷಖ್ ಪ್ರದೇಶದಲ್ಲಿ ಮಿನಿಬಸ್ ಮಾದರಿಯ ಪ್ರಯಾಣಿಕ ವಾಹನವು ಪಲ್ಟಿ ಹೊಡೆದು ಮೂವರು ಸಾವನ್ನಪ್ಪಿದರು. ಭೀಕರ ಅಪಘಾತದಲ್ಲಿ ಎಂಟು ಮಂದಿ ತೀವ್ರವಾಗಿ … Continue reading ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ವೈದ್ಯರು ಸೇರಿ 7 ಮಂದಿ ಸಾವು
Copy and paste this URL into your WordPress site to embed
Copy and paste this code into your site to embed