SHICKING NEWS: ಅಫ್ಘಾನಿಸ್ತಾನದ ಶಾಲೆಯೊಂದರಲ್ಲಿ ಸ್ಫೋಟಗೊಳ್ಳದ ಶೆಲ್‌ನೊಂದಿಗೆ ಆಟವಾಡ್ತಿದ್ದ 4 ಮಕ್ಕಳು ಸಾವು

ಅಫ್ಘಾನಿಸ್ತಾನ: ಶಾಲೆಯಲ್ಲಿ ಸ್ಫೋಟಗೊಳ್ಳದ ಶೆಲ್‌ನೊಂದಿಗೆ ಆಟವಾಡ್ತಿದ್ದ 4 ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಶನಿವಾರ ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಹೆಲ್ಮಂಡ್ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದ್ದು, ಮಕ್ಕಳು ಸ್ಫೋಟಗೊಳ್ಳದ ಶೆಲ್ ಅನ್ನು ತಮ್ಮ ಧಾರ್ಮಿಕ ಶಾಲೆಯೊಳಗೆ ತಂದು ಅದರೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಅವು ದಿಢೀರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇವರು 7 ರಿಂದ 14 ವರ್ಷದವರಾಗಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ. ಅಫ್ಘಾನಿಸ್ತಾನವು ದಶಕಗಳ ಯುದ್ಧದಿಂದ ಬಳಲುತ್ತಿದೆ. ಅವುಗಳು … Continue reading SHICKING NEWS: ಅಫ್ಘಾನಿಸ್ತಾನದ ಶಾಲೆಯೊಂದರಲ್ಲಿ ಸ್ಫೋಟಗೊಳ್ಳದ ಶೆಲ್‌ನೊಂದಿಗೆ ಆಟವಾಡ್ತಿದ್ದ 4 ಮಕ್ಕಳು ಸಾವು