ಬಿಲ್ ಬಿಡುಗಡೆಗೆ 1.20 ಲಕ್ಷ ಲಂಚ ಸ್ವೀಕರಾದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ AEE, ಕಚೇರಿ ಸಹಾಯಕ

ಶಿವಮೊಗ್ಗ: ಕಾಮಗಾರಿ ನಡೆಸಿದ್ದಂತ ಬಾಕಿ ಬಿಲ್ ಬಿಡುಗಡೆಗಾಗಿ 1.20 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ಕರ್ನಾಟಕ ನಿರಾವರಿ ನಿಗಮದ ಸೆಕ್ಷನ್ ಆಫೀಸರ್, ಲೈಟ್ ಮಜದೂರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದಲ್ಲಿ ಕರ್ನಾಟಕ ನಿರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್ ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕು ಗೋಂಧಿ ಬಲದಂಡೆ ನಾಲೆಯ ಶೀಲ್ಡ್ ತೆಗೆಯಲು ಇ-ಟೆಂಡರ್ ಪಡೆದು, 2023ರಲ್ಲಿ ಡಿಸೆಂಬರ್ ನಲ್ಲಿ ಗುತ್ತಿಗೆದಾರ ವಿ.ರವಿ ಎಂಬುವರು ಪಡೆದಿದ್ದರು. 2023ರ ಡಿಸೆಂಬರ್ ನಲ್ಲೇ ಕೆಲಸ ಪ್ರಾರಂಭಿಸಿ 2024ರ ಜನವರಿಗೆ … Continue reading ಬಿಲ್ ಬಿಡುಗಡೆಗೆ 1.20 ಲಕ್ಷ ಲಂಚ ಸ್ವೀಕರಾದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ AEE, ಕಚೇರಿ ಸಹಾಯಕ