ಮಂಗಳೂರಿನ ‘ಬಳ್ಳಾಲ್ ಬಾಗ್’ನಲ್ಲಿ ‘ಅಡ್ವಾನ್ಸ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ಓಪನ್

ಮಂಗಳೂರು: ಗ್ರಾಹಕರ ಬೇಡಿಕೆಯನ್ನು ಪೂರೈಸುವಲ್ಲಿ ಸಂಸ್ಥೆಯಿಂದ ಮಹತ್ವದ ಹೆಜ್ಜೆ ಇಟ್ಟಿರುವ ಅಡ್ವಾನ್ಸ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್ ಮಂಗಳೂರಿನ ಬಳ್ಳಾಲ್ ಭಾಗ್ ನಲ್ಲಿ ಶುಭಾರಂಭವಾಗಿದ್ದು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟನೆ ನೆರವೇರಿಸಿದರು. ಕೂದಲಿನ ಮರು ಬೆಳವಣಿಗೆ ಮತ್ತು ತ್ವಚೆಯ ಚಿಕಿತ್ಸೆಯಲ್ಲಿ ದೇಶದ ಮುಂಚೂಣಿ ಸಂಸ್ಥೆಯಾಗಿರುವ ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್ ಮಂಗಳೂರಿನಲ್ಲಿ ಭಾನುವಾರ ಶುಭಾರಂಭಗೊಂಡಿತು.ಈ ಹೊಸ ಕ್ಲಿನಿಕ್ ಆರಂಭವನ್ನು ಸಂಸ್ಥೆಯು ಹೆಮ್ಮೆಯಿಂದ ಘೋಷಿಸಿದೆ. ಅಗತ್ಯ ಸ್ವಾಸ್ಥ್ಯ ಸೇವೆಗಳಿಗೆ ಗ್ರಾಹಕರಿಂದ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು … Continue reading ಮಂಗಳೂರಿನ ‘ಬಳ್ಳಾಲ್ ಬಾಗ್’ನಲ್ಲಿ ‘ಅಡ್ವಾನ್ಸ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ಓಪನ್